ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ನವೆಂಬರ್ 26 ರಂದು ಅಧಿಕಾರ ಸ್ವೀಕಾರ ಮಾಡಿದ್ದೆ. ಅಧಿಕಾರ ಸ್ವೀಕಾರ ಮಾಡಿದಾಗಿಂದ ಇಲ್ಲಿಯ ತನಕ ಕರಕುಶ ಅಭಿವೃದ್ಧಿ ನಿಗಮದಲ್ಲಿ 15 ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದ್ದೇವು. ಆ ಪ್ರಮುಖ ನಿರ್ಧಾರಗಳ ಬಗ್ಗೆ ಚರ್ಚೆ ಮಾಡಿ ಸಲಹೆ ಪಡೆಯಲು ನಾಡಿನ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪಾಜಿಯವರನ್ನು ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದೆ. ಭೇಟಿ ವೇಳೆ ನಾವು ತೆಗೆದುಕೊಂಡ ತೀರ್ಮಾನಗಳಿಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಯಡಿಯೂರಪ್ಪಾಜಿಯವರ ಸಲಹೆಗಳಿಗೆ ಕಿವಿಯಾದೆ. ಅವರ ಅನುಭವದ ಮಾತುಗಳನ್ನು ಹಾಗೆ ಕಾಪಿಟ್ಟುಕೊಂಡು, ಈಗ ನಮ್ಮ ನಿಗಮದ ಅಭಿವೃದ್ಧಿಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಆದಷ್ಟು ಶೀಘ್ರದಲ್ಲೇ ಜಾರಿಗೆ ಬರುವಂತೆ ಮಾಡಲು ಅವಿರತ ಶ್ರಮ ಹಾಕುವ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ.
On the special occasion of 26th November 2020 I had an opportunity to being appointed as Chairman of Karnataka State Handicrafts Development Corporation Limited, during my satrting tenure to till date Its my previlage to initiate 15 Major corporation developments and the same has been discussed with Honourable CM B S Yediyurappaji In CM’s House Cauvery
ಡಾ. ಬೇಳೂರು ರಾಘವೇಂದ್ರ ಶೆಟ್ಟಿ,
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ…